Harley Street ಹಾರ್ಲಿ ಸ್ಟ್ರೀಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹಾರ್ಲಿ ಸ್ಟ್ರೀಟ್‍:

  1. ವರಿಷ್ಠ ವರ್ಗದ ವೈದ್ಯರುಗಳಿರುವ, ಲಂಡನ್‍ ನಗರದ ಒಂದು ಬೀದಿ.
  2. ತಜ್ಞ ವೈದ್ಯರು; ವಿಶೇಷ ಪರಿಶ್ರಮವುಳ್ಳ ವೈದ್ಯರು.